The Congress Party is Consuming the Toxic Fruit of Insulting Maryada Purushottam Sri Ramachandra

 Ticker News
  • NYSAA Esports Gaming League to start on Monday, March 7, 2022!!

(ಜನ್ಮ ರಕ್ಷಕ ಮಂತ್ರ ಆಗಿರುವ, ಕೋಟಿ ಚಂದ್ರ ಮತ್ತು ಸೂರ್ಯರ ತೇಜಸ್ಸನ್ನು ಉಳ್ಳ ಪರಮ ಜ್ಞಾನಸ್ವರೂಪಿ ಆಗಿರುವ ಅಸಮಾನ ಉಪಮಾತೀತ ರಾಮನನ್ನು ತಾಮಸ ಮಾಡದೆ ಭಜಿಸು) ಎಂದು ತ್ಯಾಗರಾಜರು ಮಾರ್ಗದರ್ಶನ ಮಾಡಲು ಪ್ರೇರಕ ಆದ ರಾಮ ಸತ್ ಚಿತ್‌ ಆನಂದ ಆದ ರಸಸ್ವರೂಪಿ ಪರಬ್ರಹ್ಮ; “ಎದೆಯ ಮೊಗ್ಗರಳಿ ಮದು ದ್ರವಿಸಲಿ” ಎನ್ನುವ ಹಿತವಾದ ಮನಸ್ಥಿತಿಯ ಅಭಿವ್ಯಕ್ತಿ.

Howevеr, w᧐rds or actions of ѕuch individuals ⅾo not unsettle tһose who waⅼk the path оf wisdom аnd eternal truth. Tһe wise muѕt ignore sսch humans fooled іnto complacency by material neеds or pleasures. The transient fruits ⲟf labor ߋr karma іn the material ɑnd natural ѡorld entice unsuspecting human minds. Consequently, fools attach undue іmportance to tһe end-result oг pleasure achieved in the material worlⅾ. ನಾರದರ ಪರಿಕಲ್ಪನೆಯಲ್ಲಿ “ರಾಮ ಚರಾಚರ ಜೀವಿಗಳ ಪೋಷಕ, ರಕ್ಷಕ, ಹಿತೈಷಿ.

ಅದಕ್ಕೆ ನಾರದ “ಅಂಥವನು ಒಬ್ಬ ಇದ್ದಾನೆ. ಅವನಿಗೆ ಸ್ವಧರ್ಮವನ್ನೂ, sanskrit-ai.com ಸ್ವಜನರ ಧರ್ಮವನ್ನೂ ಸಮಾನವಾಗಿ ರಕ್ಷಿಸುವುದಕ್ಕೆ, ಶತ್ರುಗಳನ್ನು ಮರ್ದಿಸುವುದಕ್ಕೆ ಆಧಾರ ವೇದ ವೇದಾಂಗಗಳ, ಸರ್ವಶಾಸ್ತ್ರಗಳ ತಾತ್ತ್ವಿಕ ಜ್ಞಾನ.

ಸತ್ಯಪಾಲನೆಯೇ ಅವನಿಗೆ ಪರಾಕ್ರಮ”. ಅವನ ಹೆಸರು ರಾಮ. ಅವನ ಕ್ಷಮಾಗುಣ ಪೃಥ್ವಿಯಂತೆ, ಧೈರ್ಯ ಹಿಮವತ್‌ ಪರ್ವತದಂತೆ. ಅವನು ವಿಕಾರ ರಹಿತ ಆತ್ಮವುಳ್ಳವನು, ಸ್ವಯಂ ಪ್ರಕಾಶಿತ, ಜಿತೇಂದ್ರಿಯ, ನಿತ್ಯ ಸಂತುಷ್ಟ, ಸರ್ವಜ್ಞ, ನೀತಿಶಾಸ್ತ್ರ ವಿಶಾರದ, ಸರ್ವವೇದ ಪ್ರವರ್ತಕ, ಶತ್ರುವಿನಾಶಕ, ಸತ್ಯಪ್ರತಿಜ್ಞ, ಪ್ರಪಂಚವನ್ನೆಲ್ಲಾ ತನ್ನ ವಶದಲ್ಲಿ ಇಟ್ಟುಕೊಂಡಿರುವವನು, ಸದಾ ಪ್ರಜೆಗಳ ಹಿತದಲ್ಲಿ, ಆಶ್ರಿತರ ಹಿತರಕ್ಷಣೆಯಲ್ಲಿ ನಿರತನಾದವನು, ಸಕಲ ಪ್ರಾಣಿಗಳ ಮತ್ತು ಪ್ರಜೆಗಳ ಪೋಷಕ” ಎಂದು ಉತ್ತರಿಸಿದರು.

ರಾಮಾಯಣದಲ್ಲಿ ಪ್ರಧಾನವಾಗಿ ರಸಸ್ಯಂದಿಯಾಗಿರುವುದು ಈ ಚಿತ್ರವೇ. ರಾಮಾಯಣ ಕಾವ್ಯ ಮೂಡಿಬಂದ ಸಂದರ್ಭ ಬಹುಮಟ್ಟಿಗೆ ಎಲ್ಲರಿಗೂ ಗೊತ್ತಿರುವ ವಿಷಯ. ಆಕಾಶದಲ್ಲಿ ಹಾರಾಡುತ್ತಿರುವ ಜೋಡಿ ಹಕ್ಕಿಗಳಲ್ಲಿ ಒಂದಕ್ಕೆ ಯಾರೋ ಒಬ್ಬ ಗುರಿ ಇಟ್ಟ ಬಾಣ ತಾಗಿತು, ಅದು ನೆಲಕ್ಕೆ ಬಿದ್ದು ಮರಣ ಹೊಂದಿತು.

ಇದರಿಂದ ಬದುಕುಳಿದ ಅದರ ಜೋಡಿ ಹಕ್ಕಿಗೆ ಅತಿಯಾಗಿ ದುಃಖವಾಯಿತು. ಅದು ಚೀರಾಡಿತು. ತಪಸ್ವಿಯಾಗಿದ್ದರೂ ವಾಲ್ಮೀಕಿ ಮನಸ್ಸಿನ ಸಮತೋಲನವನ್ನು ಕೂಡಲೇ ಕಳೆದುಕೊಂಡದ್ದು, ಹಕ್ಕಿಯನ್ನು ಬೇಟೆಯಾಡುವ ವೃತ್ತಿ ಬೇಡನಿಗೆ ಸಹಜವಾದದ್ದು ಎಂಬುದು ಗೊತ್ತಿದ್ದರೂ ಅವನಿಗೆ ಶಾಪ ಕೊಟ್ಟದ್ದು, ಆನಂತರ ತಾನು ಹಾಗೆ ಮಾಡಬಾರದಿತ್ತು ಎಂಬ ಒದ್ದಾಟಕ್ಕೆ ಸಿಕ್ಕಿಕೊಂಡದ್ದು, ನಾರದರು ಬಂದು ರಾಮನ ಕಥೆ ಹೇಳಿ ಸಮಾಧಾನ ಪಡಿಸಿದುದು, ಬ್ರಹ್ಮನು ಬಂದು ರಾಮಕಥೆಯನ್ನು ಕಾವ್ಯವಾಗಿಸಲು ಪ್ರೇರೇಪಿಸಿದುದು – ಇವೆಲ್ಲ ಬೇಟೆಗಾರನೊಬ್ಬ ಜೋಡಿ ಹಕ್ಕಿಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಹೆಣ್ಣು ಹಕ್ಕಿಗೆ ವಿರಹವನ್ನು ಉಂಟುಮಾಡಿದ ವಿಷಾದದ ಘಟನೆಗೆ ಸ್ಪಂದಿಸಿದ ವಾಲ್ಮೀಕಿಯ ಕವಿಹೃದಯ ಮಾಮೂಲಿಯಾದದ್ದು ಆಗಿರದೆ ವಿಶೇಷವಾದದ್ದು ಆಗಿತ್ತು ಎಂಬುದರ ಸೂಚಕ; ಅವು ವಾಲ್ಮೀಕಿಯ ತಪಶ್ಚರ್ಯೆಯ ಜೀವನರೀತಿಗೆ ದೊರೆತ ಅನಿರೀಕ್ಷಿತ ತಿರುವುಗಳು ಮತ್ತು ವ್ಯಕ್ತಿಯ ಮನಸ್ಸು ಹಿಂದಿನದನ್ನು ಬದಿಗೆ ಸರಿಸಿ ಪುನಃ ಪುನಃ ಚಿಗುರುತ್ತಾ ಹೊಸ ಹೊಸ ಹೂ ಹಣ್ಣುಗಳನ್ನು ಪಡೆಯುವಂತೆ ಪ್ರೇರಣೆಯನ್ನು ಉಂಟುಮಾಡುವ ರಾಮಾಯಣ ಕಾವ್ಯದ ಸಾಹಿತ್ಯಕ ಪರಿಕರಗಳು ಆಗಿ ವಿಶಿಷ್ಟ.

ಆ ಹಕ್ಕಿಯ ದುಃಖಕ್ಕೆ ವಾಲ್ಮೀಕಿ ಮುನಿ ಸ್ಪಂದಿಸಿದ ಮನಸ್ಥಿತಿ ಮಾತ್ರ ಮಾಮೂಲಿಯಾದದ್ದು ಅಲ್ಲ. ಇವೆಲ್ಲಾ ನಿರೀಕ್ಷಿತ ಮಾಮೂಲಿ ಘಟನೆಗಳು.

Leave a Reply

Your email address will not be published.

Hit enter to search or ESC to close