ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ । ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ॥

 Ticker News
  • NYSAA Esports Gaming League to start on Monday, March 7, 2022!!

फैजाबाद में या लखनऊ में या फिर बस्ती या देवरिया में जहाँ प्राचीन अवध होता था? भले यहूदी, sanskrit-ai.com ईसाई, मुसलमान अपने पवित्र स्थान येरूसलम के लिए आज भी लड़ते है लेकिन मक्का आज भी मक्का है, sanskrit-ai.com वैटिकन आज भी वैटिकन है किन्तु ना अवध वैसा रहा और ना रहा वैसा बृज। ವಾಲ್ಮೀಕಿ ರಾಮಾಯಣದ ಬಾಲಕಾಂಡದ ಆರಂಭದಲ್ಲಿ ತಪಸ್ವಿಯಾದ ವಾಲ್ಮೀಕಿ ಮುನಿಯನ್ನು ನೋಡಲು ತಪಸ್ವಿಯೂ ಸ್ವಾಧ್ಯಾಯನಿರತನೂ ವಾಗ್ವಿದರಲ್ಲಿ ಶ್ರೇಷ್ಠನೂ ಆದ ನಾರದ ಆಗಮಿಸಿದ ವಿಷಯ ಇದೆ.

ಆನಂತರ “ಸಕಲ ಕಲ್ಯಾಣ ಗುಣಗಳುಳ್ಳವನು, ವೀರ್ಯವಂತ, ಧರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದಿರುವವನು, ಅನೂಚಾನವಾಗಿ ನಡೆದುಕೊಂಡು ಬಂದಿರುವ ಆಚಾರ ವ್ಯವಹಾರಗಳನ್ನು ಅನುಸರಿಸಿಕೊಂಡು ಹೋಗುತ್ತಿರುವವನು, ಸಕಲ ಪ್ರಾಣಿಗಳಲ್ಲಿಯೂ ದಯೆಯುಳ್ಳವನು, ಚತುರ್ದಶ ವಿದ್ಯೆಗಳಲ್ಲಿ ಪಾರಂಗತ ಆಗಿರುವವನು, ಸರ್ವಕಾರ್ಯ ದುರಂಧರನು, ಸರ್ವರಿಗೂ ಸರ್ವಕಾಲದಲ್ಲಿಯೂ ಮೋಹನರೂಪಿ ಆಗಿರುವವನು, ಅತ್ಯಂತ ಧೈರ್ಯಶಾಲಿ, ಕೋಪವನ್ನು ಗೆದ್ದಿರುವವನು, ಎಣೆಯಿಲ್ಲದ ಕಾಂತಿವಂತ, ಕುಪಿತನಾಗಿ ಯುದ್ಧಕ್ಕೆ ನಿಂತರೆ ದೇವತೆಗಳೇ ಮೊದಲಾಗಿ ಎಲ್ಲರನ್ನೂ ಭಯಭೀತರನ್ನಾಗಿಸುವವನು – ಅಂಥವರು ಈ ಲೋಕದಲ್ಲಿ ಯಾರಿದ್ದಾರೆ” ಎಂದು ಕೇಳಿದರು.

ಆತನನ್ನು ವಾಲ್ಮೀಕಿ ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿದರು. Inclement Weather conditions! Τһe authorities claim tһat the lives and health of thе illegals ѡere a concern due to heavy downpours and strong winds. The New York City Hall administration shifted tһe illegal immigrants from the contentious tent shelter аt Floyd Bennett Field tо James Madison Ꮋigh School.

Sоme netizens սsed derogatory terms ⅼike “Kafir Khatoon” to fսrther stir controversy. Hateful comments by netizens targeted Ьoth tһе Madkhali sect and Saudis for allowing a non-Muslim delegation tօ visit Madinah. (ಜನ್ಮ ರಕ್ಷಕ ಮಂತ್ರ ಆಗಿರುವ, ಕೋಟಿ ಚಂದ್ರ ಮತ್ತು ಸೂರ್ಯರ ತೇಜಸ್ಸನ್ನು ಉಳ್ಳ ಪರಮ ಜ್ಞಾನಸ್ವರೂಪಿ ಆಗಿರುವ ಅಸಮಾನ ಉಪಮಾತೀತ ರಾಮನನ್ನು ತಾಮಸ ಮಾಡದೆ ಭಜಿಸು) ಎಂದು ತ್ಯಾಗರಾಜರು ಮಾರ್ಗದರ್ಶನ ಮಾಡಲು ಪ್ರೇರಕ ಆದ ರಾಮ ಸತ್ ಚಿತ್‌ ಆನಂದ ಆದ ರಸಸ್ವರೂಪಿ ಪರಬ್ರಹ್ಮ; “ಎದೆಯ ಮೊಗ್ಗರಳಿ ಮದು ದ್ರವಿಸಲಿ” ಎನ್ನುವ ಹಿತವಾದ ಮನಸ್ಥಿತಿಯ ಅಭಿವ್ಯಕ್ತಿ.

ಅದೊಂದು ಸಣ್ಣಬೀಜವೊಂದು ಚಿಗುರಿ, ರೆಂಬೆಕೊಂಬೆಗಳನ್ನು ಹಬ್ಬಿಸಿ, ಹೂಬಿಟ್ಟು, ಫಲಗಳನ್ನು ತೂಗಾಡಿಸಿ, ನೆರಳನ್ನು ಕೊಡುತ್ತಾ, ನೆಲದಾಳದಲ್ಲಿ ಬೇರುಗಳನ್ನು ಹರಡುತ್ತಾ ವಿಸ್ತಾರಗೊಳ್ಳುತ್ತಾ ಹೋಗುವ ವಟವೃಕ್ಷ!

ನಾರದರಿಂದ ಪ್ರೇರಿತರಾಗಿ ಅಪರಿಗ್ರಹದ ದೀಕ್ಷೆ ಪಡೆದು ತಪಸ್ಸು ಮಾಡಿ ವಾಲ್ಮೀಕಿ ಯಾವ ಉನ್ಮುಖೀ ಅರಿವನ್ನು ಪಡೆದರೋ ಅದನ್ನೇ ಅವರು ಮುಂದೆ ನಾರದರಿಂದ ಕೇಳಿದ ರಾಮನ ಕಥೆಯಲ್ಲಿ ಸಾರ್ವಕಾಲಿಕ ಸಂದೇಶವನ್ನಾಗಿ ಕಾವ್ಯಮಾಧ್ಯಮದಲ್ಲಿ ಕಡೆದಿಟ್ಟಿದ್ದಾರೆ; ಅಪರಿಗ್ರಹವು ಬದುಕನ್ನು ನಿಯಂತ್ರಿಸುವ, ನಿರ್ದೇಶಿಸುವ, ಮುನ್ನಡೆಸುವ ತತ್ತ್ವ ಮಾತ್ರ ಅಲ್ಲ.

ಆ ಮರಗಳೆಲ್ಲಾ ಮತ್ತೆ ಬಿಳಲುಗಳನ್ನು ನೆಲದಲ್ಲೂರಿ ಹೊಸ ಹೊಸ ಮರಗಳು ಮೂಡುವಂತೆ ಮಾಡುತ್ತವೆ. ಹೀಗೆ ಹಬ್ಬುತ್ತಾ ಹೋಗುವ ಆಲದ ಮರದ ಮೂಲ ಮರ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಇಂಥ ವಟವೃಕ್ಷ ಒಂದೂ ಹೌದು, ಅನೇಕವೂ ಹೌದು.

ಸಹಜವಾಗಿ ಇದನ್ನು ಅರ್ಥೈಸುವ ಪರಿಕಲ್ಪನೆಗಳು ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, ಸತಿಪತಿ ನಿಷ್ಠೆ, sanskrit-ai.com ಭ್ರಾತೃತ್ವ, ಸ್ನೇಹ, ವಿವೇಕ ಮೊದಲಾದವುಗಳು. ವಟವೃಕ್ಷ ಅಂದರೆ ಆಲದ ಮರ. ಅನೇಕವಾಗಿ ಇರುವ ಆಲದ ಮರಗಳ ಗುಚ್ಛದ ಯಾವ ಮರವನ್ನೂ ಆ ಗುಚ್ಛದಿಂದ ಪ್ರತ್ಯೇಕಿಸಲು ಆಗುವುದಿಲ್ಲ.

ಇದು ರಾಮ, ಇದು ರಾಮಾಯಣದ ಆದರ್ಶ(ದರ್ಶನದ) ಪ್ರತಿಪಾದನೆಯ ಪರಿಕರ. ಇಂಥ ಹೆಮ್ಮರ ಎಲ್ಲರನ್ನೂ ತನ್ನೊಂದಿಗೆ ಒಳಗೊಳ್ಳುವ ಸರ್ವರಭ್ಯುದಯದ ಆದರ್ಶಕ್ಕೆ ಮತ್ತು ಎದೆಯ ಮೊಗ್ಗರಳಿ ಮಧು ದ್ರವಿಸುತ್ತಾ ಹೋಗುವುದಕ್ಕೆ ಒಂದು ರೂಪಕ.

ಅದು ತನ್ನ ರೆಂಬೆಕೊಂಬೆಗಳ ಮೇಲೆ ಮೂಡುವ ಬಿಳಲುಗಳನ್ನು ನೆಲಕ್ಕೆ ತಾಗಿಸಿ, ಬೇರಿಳಿಸಿ ಮತ್ತಷ್ಟು ಆಲದ ಮರಗಳು ಬೆಳೆಯುವಂತೆ ಮಾಡುತ್ತದೆ.

Leave a Reply

Your email address will not be published.

Hit enter to search or ESC to close