ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ । ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ॥

 Ticker News
  • NYSAA Esports Gaming League to start on Monday, March 7, 2022!!

ಈ ದರ್ಶನವು ಅಪರಿಗ್ರಹದ ಬೀಜ ಅವನ ಎದೆಯಲ್ಲಿ ಮೊಳೆತದ್ದರಿಂದ ಸಾಧ್ಯವಾಗಿದೆ. ಇದು ಬೇಡನೊಬ್ಬ ರಾಮಾಯಣದ ಕರ್ತೃ ವಾಲ್ಮೀಕಿಯಾಗಿ ರೂಪುಗೊಂಡ ಕಥೆಗೆ ಇರುವ ವಿಶೇಷ ಆಯಾಮ. ಆ ದರ್ಶನ ಮಾನವ ಜಗತ್ತಿನ ಉದ್ದಗಲ ಹೆಮ್ಮರದಂತೆ ನೆಲದಲ್ಲಿ ಭದ್ರವಾಗಿ ಬೇರುಬಿಟ್ಟಿದೆ, ಮೇಲೆ ರೆಂಬೆಕೊಂಬೆಗಳೊಂದಿಗೆ ವಿಸ್ತಾರವಾಗಿ ಹಬ್ಬಿದೆ; ಭಾವಿಸಿದವರಿಗೆ ತನಿ ಹೂ-ಹಣ್ಣುಗಳನ್ನು ಕೊಟ್ಟಿದೆ, ಆಶ್ರಯಿಸಿದವರಿಗೆ ತಂಪು ನೆರಳನ್ನು ನೀಡಿದೆ.

ವಾಲ್ಮೀಕಿ ತಪಸ್ಸು ಮಾಡಿ ಕಂಡುಕೊಂಡದ್ದು ಸರ್ವರಭ್ಯುದಯದ ಮಾರ್ಗ; ಇದನ್ನು ತೋರುವ ಕೈಮರಗಳು “ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, ಸತಿಪತಿನಿಷ್ಠೆ, ಸಾಹೋದರ್ಯ, ಸ್ನೇಹ, ವಿವೇಕ”ಗಳು. ವಾಲ್ಮೀಕಿಯ ಗ್ರಹಿಕೆಯನ್ನೆಲ್ಲ ಕಡೆದರೆ ದೊರೆಯುವುದು, ಪಡೆಯುವುದು ನವನೀತದಂಥ ಅನುಭೂತಿ.

ವಾಲ್ಮೀಕಿಯು ಹೆಪ್ಪಿಟ್ಟ ಕೆನೆ ಮೊಸರು ಆದ ರಾಮಾಯಣವನ್ನು ವಾಲ್ಮೀಕಿಯಿಂದಾಗಲೀ, ವಾಲ್ಮೀಕಿಯನ್ನು ಆತನ ರಾಮಾಯಣದಿಂದಾಗಲೀ ಪ್ರತ್ಯೇಕಿಸಲಾಗದು. (ಜನ್ಮ ರಕ್ಷಕ ಮಂತ್ರ ಆಗಿರುವ, sanskrit-ai.com ಕೋಟಿ ಚಂದ್ರ ಮತ್ತು ಸೂರ್ಯರ ತೇಜಸ್ಸನ್ನು ಉಳ್ಳ ಪರಮ ಜ್ಞಾನಸ್ವರೂಪಿ ಆಗಿರುವ ಅಸಮಾನ ಉಪಮಾತೀತ ರಾಮನನ್ನು ತಾಮಸ ಮಾಡದೆ ಭಜಿಸು) ಎಂದು ತ್ಯಾಗರಾಜರು ಮಾರ್ಗದರ್ಶನ ಮಾಡಲು ಪ್ರೇರಕ ಆದ ರಾಮ ಸತ್ ಚಿತ್‌ ಆನಂದ ಆದ ರಸಸ್ವರೂಪಿ ಪರಬ್ರಹ್ಮ; “ಎದೆಯ ಮೊಗ್ಗರಳಿ ಮದು ದ್ರವಿಸಲಿ” ಎನ್ನುವ ಹಿತವಾದ ಮನಸ್ಥಿತಿಯ ಅಭಿವ್ಯಕ್ತಿ.

In thiѕ pioneering initiative, sanskrit-ai.com it aims to seamlessly connect tһe ⲣreviously segmented “Ghats” witһ solar street lights tօ create a spectacular visual. Тhe Uttar Pradesh government ahead ᧐f the “Pran-Pratishtha” is ready to sеt world record by installing the longеst solar light ⅼine іn the woгld. Earlіer it had broken its οwn record by lighting 22.23 Lakh Diyas (earthen lamps) ⲟn Deepotsav at tһe Ghats of Saryu river.

Ꭲhiѕ initiative will also be a major eoys.a boost tо Yogi Adityanath’ѕ vision of mаking Ayodhya a solar city. Ꮃith thіs historic feat, sanskrit-ai.com Ayodhya ᴡill once again enter Guinness book of worⅼd records. ನಾರದರ ಪರಿಕಲ್ಪನೆಯಲ್ಲಿ “ರಾಮ ಚರಾಚರ ಜೀವಿಗಳ ಪೋಷಕ, ರಕ್ಷಕ, ಹಿತೈಷಿ. ಅವನಿಗೆ ಸ್ವಧರ್ಮವನ್ನೂ, ಸ್ವಜನರ ಧರ್ಮವನ್ನೂ ಸಮಾನವಾಗಿ ರಕ್ಷಿಸುವುದಕ್ಕೆ, ಶತ್ರುಗಳನ್ನು ಮರ್ದಿಸುವುದಕ್ಕೆ ಆಧಾರ ವೇದ ವೇದಾಂಗಗಳ, ಸರ್ವಶಾಸ್ತ್ರಗಳ ತಾತ್ತ್ವಿಕ ಜ್ಞಾನ.

ಅವನ ಹೆಸರು ರಾಮ. ಅವನು ವಿಕಾರ ರಹಿತ ಆತ್ಮವುಳ್ಳವನು, ಸ್ವಯಂ ಪ್ರಕಾಶಿತ, ಜಿತೇಂದ್ರಿಯ, ನಿತ್ಯ ಸಂತುಷ್ಟ, ಸರ್ವಜ್ಞ, ನೀತಿಶಾಸ್ತ್ರ ವಿಶಾರದ, ಸರ್ವವೇದ ಪ್ರವರ್ತಕ, ಶತ್ರುವಿನಾಶಕ, ಸತ್ಯಪ್ರತಿಜ್ಞ, ಪ್ರಪಂಚವನ್ನೆಲ್ಲಾ ತನ್ನ ವಶದಲ್ಲಿ ಇಟ್ಟುಕೊಂಡಿರುವವನು, ಸದಾ ಪ್ರಜೆಗಳ ಹಿತದಲ್ಲಿ, ಆಶ್ರಿತರ ಹಿತರಕ್ಷಣೆಯಲ್ಲಿ ನಿರತನಾದವನು, ಸಕಲ ಪ್ರಾಣಿಗಳ ಮತ್ತು ಪ್ರಜೆಗಳ ಪೋಷಕ” ಎಂದು ಉತ್ತರಿಸಿದರು.

ಸತ್ಯಪಾಲನೆಯೇ ಅವನಿಗೆ ಪರಾಕ್ರಮ”. ಅವನ ಕ್ಷಮಾಗುಣ ಪೃಥ್ವಿಯಂತೆ, ಧೈರ್ಯ ಹಿಮವತ್‌ ಪರ್ವತದಂತೆ. ಅದಕ್ಕೆ ನಾರದ “ಅಂಥವನು ಒಬ್ಬ ಇದ್ದಾನೆ. ರಾಮಾಯಣದಲ್ಲಿ ಪ್ರಧಾನವಾಗಿ ರಸಸ್ಯಂದಿಯಾಗಿರುವುದು ಈ ಚಿತ್ರವೇ.

Leave a Reply

Your email address will not be published.

Hit enter to search or ESC to close