ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ । ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ॥

 Ticker News
  • NYSAA Esports Gaming League to start on Monday, March 7, 2022!!

Τhe blatant lies peddled іn the name of Shankarachryas forced them to publicly issue letters denying tһe claim. The Congress leaders ɑnd tһeir ‘toolkit’ toоk to every possiЬle media format to showcase the upcoming Ayodhya Ram Mandir Pran Pratishtha ɑѕ a political game οf the BJP. Tһey ԝent so far aѕ to ѕtate that all four Spiritual Math Leaders oppose tһe Pran Pratishtha ceremony аnd wouⅼԀ not attend the event. ಈ ದರ್ಶನವು ಅಪರಿಗ್ರಹದ ಬೀಜ ಅವನ ಎದೆಯಲ್ಲಿ ಮೊಳೆತದ್ದರಿಂದ ಸಾಧ್ಯವಾಗಿದೆ.

ವಾಲ್ಮೀಕಿಯ ಗ್ರಹಿಕೆಯನ್ನೆಲ್ಲ ಕಡೆದರೆ ದೊರೆಯುವುದು, lgmin111.iptime.org ಪಡೆಯುವುದು ನವನೀತದಂಥ ಅನುಭೂತಿ. ಆ ದರ್ಶನ ಮಾನವ ಜಗತ್ತಿನ ಉದ್ದಗಲ ಹೆಮ್ಮರದಂತೆ ನೆಲದಲ್ಲಿ ಭದ್ರವಾಗಿ ಬೇರುಬಿಟ್ಟಿದೆ, ಮೇಲೆ ರೆಂಬೆಕೊಂಬೆಗಳೊಂದಿಗೆ ವಿಸ್ತಾರವಾಗಿ ಹಬ್ಬಿದೆ; ಭಾವಿಸಿದವರಿಗೆ ತನಿ ಹೂ-ಹಣ್ಣುಗಳನ್ನು ಕೊಟ್ಟಿದೆ, sanskrit-aі.com ಆಶ್ರಯಿಸಿದವರಿಗೆ ತಂಪು ನೆರಳನ್ನು ನೀಡಿದೆ.

ಇದು ಬೇಡನೊಬ್ಬ ರಾಮಾಯಣದ ಕರ್ತೃ ವಾಲ್ಮೀಕಿಯಾಗಿ ರೂಪುಗೊಂಡ ಕಥೆಗೆ ಇರುವ ವಿಶೇಷ ಆಯಾಮ. ವಾಲ್ಮೀಕಿಯು ಹೆಪ್ಪಿಟ್ಟ ಕೆನೆ ಮೊಸರು ಆದ ರಾಮಾಯಣವನ್ನು ವಾಲ್ಮೀಕಿಯಿಂದಾಗಲೀ, sanskrit-ai.com ವಾಲ್ಮೀಕಿಯನ್ನು ಆತನ ರಾಮಾಯಣದಿಂದಾಗಲೀ ಪ್ರತ್ಯೇಕಿಸಲಾಗದು.

ವಾಲ್ಮೀಕಿ ತಪಸ್ಸು ಮಾಡಿ ಕಂಡುಕೊಂಡದ್ದು ಸರ್ವರಭ್ಯುದಯದ ಮಾರ್ಗ; ಇದನ್ನು ತೋರುವ ಕೈಮರಗಳು “ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, ಸತಿಪತಿನಿಷ್ಠೆ, ಸಾಹೋದರ್ಯ, ಸ್ನೇಹ, ವಿವೇಕ”ಗಳು. ರಾಮಾಯಣ ಕಾವ್ಯ ಮೂಡಿಬಂದ ಸಂದರ್ಭ ಬಹುಮಟ್ಟಿಗೆ ಎಲ್ಲರಿಗೂ ಗೊತ್ತಿರುವ ವಿಷಯ.

ಆಕಾಶದಲ್ಲಿ ಹಾರಾಡುತ್ತಿರುವ ಜೋಡಿ ಹಕ್ಕಿಗಳಲ್ಲಿ ಒಂದಕ್ಕೆ ಯಾರೋ ಒಬ್ಬ ಗುರಿ ಇಟ್ಟ ಬಾಣ ತಾಗಿತು, ಅದು ನೆಲಕ್ಕೆ ಬಿದ್ದು ಮರಣ ಹೊಂದಿತು. ತಪಸ್ವಿಯಾಗಿದ್ದರೂ ವಾಲ್ಮೀಕಿ ಮನಸ್ಸಿನ ಸಮತೋಲನವನ್ನು ಕೂಡಲೇ ಕಳೆದುಕೊಂಡದ್ದು, ಹಕ್ಕಿಯನ್ನು ಬೇಟೆಯಾಡುವ ವೃತ್ತಿ ಬೇಡನಿಗೆ ಸಹಜವಾದದ್ದು ಎಂಬುದು ಗೊತ್ತಿದ್ದರೂ ಅವನಿಗೆ ಶಾಪ ಕೊಟ್ಟದ್ದು, ಆನಂತರ ತಾನು ಹಾಗೆ ಮಾಡಬಾರದಿತ್ತು ಎಂಬ ಒದ್ದಾಟಕ್ಕೆ ಸಿಕ್ಕಿಕೊಂಡದ್ದು, sanskrit-ai.com ನಾರದರು ಬಂದು ರಾಮನ ಕಥೆ ಹೇಳಿ ಸಮಾಧಾನ ಪಡಿಸಿದುದು, ಬ್ರಹ್ಮನು ಬಂದು ರಾಮಕಥೆಯನ್ನು ಕಾವ್ಯವಾಗಿಸಲು ಪ್ರೇರೇಪಿಸಿದುದು – ಇವೆಲ್ಲ ಬೇಟೆಗಾರನೊಬ್ಬ ಜೋಡಿ ಹಕ್ಕಿಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಹೆಣ್ಣು ಹಕ್ಕಿಗೆ ವಿರಹವನ್ನು ಉಂಟುಮಾಡಿದ ವಿಷಾದದ ಘಟನೆಗೆ ಸ್ಪಂದಿಸಿದ ವಾಲ್ಮೀಕಿಯ ಕವಿಹೃದಯ ಮಾಮೂಲಿಯಾದದ್ದು ಆಗಿರದೆ ವಿಶೇಷವಾದದ್ದು ಆಗಿತ್ತು ಎಂಬುದರ ಸೂಚಕ; ಅವು ವಾಲ್ಮೀಕಿಯ ತಪಶ್ಚರ್ಯೆಯ ಜೀವನರೀತಿಗೆ ದೊರೆತ ಅನಿರೀಕ್ಷಿತ ತಿರುವುಗಳು ಮತ್ತು ವ್ಯಕ್ತಿಯ ಮನಸ್ಸು ಹಿಂದಿನದನ್ನು ಬದಿಗೆ ಸರಿಸಿ ಪುನಃ ಪುನಃ ಚಿಗುರುತ್ತಾ ಹೊಸ ಹೊಸ ಹೂ ಹಣ್ಣುಗಳನ್ನು ಪಡೆಯುವಂತೆ ಪ್ರೇರಣೆಯನ್ನು ಉಂಟುಮಾಡುವ ರಾಮಾಯಣ ಕಾವ್ಯದ ಸಾಹಿತ್ಯಕ ಪರಿಕರಗಳು ಆಗಿ ವಿಶಿಷ್ಟ.

ಆ ಹಕ್ಕಿಯ ದುಃಖಕ್ಕೆ ವಾಲ್ಮೀಕಿ ಮುನಿ ಸ್ಪಂದಿಸಿದ ಮನಸ್ಥಿತಿ ಮಾತ್ರ ಮಾಮೂಲಿಯಾದದ್ದು ಅಲ್ಲ. ಅದು ಚೀರಾಡಿತು. ಇವೆಲ್ಲಾ ನಿರೀಕ್ಷಿತ ಮಾಮೂಲಿ ಘಟನೆಗಳು. ಇದರಿಂದ ಬದುಕುಳಿದ ಅದರ ಜೋಡಿ ಹಕ್ಕಿಗೆ ಅತಿಯಾಗಿ ದುಃಖವಾಯಿತು.

Leave a Reply

Your email address will not be published.

Hit enter to search or ESC to close