श्रीराम का कूटनीतिज्ञ स्वरूप : भाग – २

 Ticker News
  • NYSAA Esports Gaming League to start on Monday, March 7, 2022!!

ವಾಲ್ಮೀಕಿ ರಾಮಾಯಣದ ಬಾಲಕಾಂಡದ ಆರಂಭದಲ್ಲಿ ತಪಸ್ವಿಯಾದ ವಾಲ್ಮೀಕಿ ಮುನಿಯನ್ನು ನೋಡಲು ತಪಸ್ವಿಯೂ ಸ್ವಾಧ್ಯಾಯನಿರತನೂ ವಾಗ್ವಿದರಲ್ಲಿ ಶ್ರೇಷ್ಠನೂ ಆದ ನಾರದ ಆಗಮಿಸಿದ ವಿಷಯ ಇದೆ. ಆನಂತರ “ಸಕಲ ಕಲ್ಯಾಣ ಗುಣಗಳುಳ್ಳವನು, ವೀರ್ಯವಂತ, ಧರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದಿರುವವನು, ಅನೂಚಾನವಾಗಿ ನಡೆದುಕೊಂಡು ಬಂದಿರುವ ಆಚಾರ ವ್ಯವಹಾರಗಳನ್ನು ಅನುಸರಿಸಿಕೊಂಡು ಹೋಗುತ್ತಿರುವವನು, ಸಕಲ ಪ್ರಾಣಿಗಳಲ್ಲಿಯೂ ದಯೆಯುಳ್ಳವನು, ಚತುರ್ದಶ ವಿದ್ಯೆಗಳಲ್ಲಿ ಪಾರಂಗತ ಆಗಿರುವವನು, ಸರ್ವಕಾರ್ಯ ದುರಂಧರನು, ಸರ್ವರಿಗೂ ಸರ್ವಕಾಲದಲ್ಲಿಯೂ ಮೋಹನರೂಪಿ ಆಗಿರುವವನು, ಅತ್ಯಂತ ಧೈರ್ಯಶಾಲಿ, ಕೋಪವನ್ನು ಗೆದ್ದಿರುವವನು, ಎಣೆಯಿಲ್ಲದ ಕಾಂತಿವಂತ, ಕುಪಿತನಾಗಿ ಯುದ್ಧಕ್ಕೆ ನಿಂತರೆ ದೇವತೆಗಳೇ ಮೊದಲಾಗಿ ಎಲ್ಲರನ್ನೂ ಭಯಭೀತರನ್ನಾಗಿಸುವವನು – ಅಂಥವರು ಈ ಲೋಕದಲ್ಲಿ ಯಾರಿದ್ದಾರೆ” ಎಂದು ಕೇಳಿದರು.

ಆತನನ್ನು ವಾಲ್ಮೀಕಿ ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿದರು. Нe is unwilling tߋ attend ɑn event ѡhere һе is relegated to tһe status of a spectator. Нowever, һe statеs he is conscious of his position ɑs a spiritual leader. Thе Puri Math and its leader does not oppose tһe event! Moreoveг, hе celebrates the event and sanskrit-ɑi.com the presence of thе mandir on Ram Janmabhoomi.

ಎಲ್ಲರಲ್ಲೂ ಕೋಮಲ-ಭಾವಗಳನ್ನು ಮೂಡಿಸುವ ರಾಮಕಥೆಯನ್ನು ಹೇಳುವ ಮತ್ತು ಮೂಕ ಹಕ್ಕಿಯ ರೋದನಕ್ಕೆ ದೊರೆತ ಮಹಾಕಾವ್ಯದ ವ್ಯಾಪ್ತಿಯ ಸಹೃದಯ ಸ್ಪಂದನೆ ಆಗಿರುವ ರಾಮಾಯಣದ ಆಶಯ ಸಹಜವಾಗಿ ಎದೆಯ ಮೊಗ್ಗರಳಿ ಮಧು ದ್ರವಿಸುವ ಆನಂದಾನುಭೂತಿಯೇ ಆಗಿದೆ.

ಮನಸ್ಸನ್ನು ಹಿಗ್ಗಿಸಿ, ಹೊಸತನಕ್ಕೆ ತೆರೆದುಕೊಳ್ಳಲು ವ್ಯಕ್ತಿಗೆ ಅವಕಾಶ ಕೊಟ್ಟು, ಮಧುರವಾದ ಭಾವನೆಗಳಿಗೆ ಸ್ಪಂದಿಸುವ ಪ್ರೇರಣೆ ಉಂಟುಮಾಡಿ ಎದೆಯ ಮೊಗ್ಗರಳಿಸಿ ಮಧು ದ್ರವಿಸುವುದಕ್ಕೆ ಪೂರಕ ಆಗುವ ವಾಲ್ಮೀಕಿಯ ಮನಸ್ಸು ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ಒಂದು ಮೂಕ ಜೀವದ ಅಸ್ತಿತ್ವದ ಮೌಲ್ಯಕ್ಕೆ ಸ್ಪಂದಿಸುವುದಕ್ಕೆ ಸೀಮಿತ ಆಗಿರದೆ ಬದುಕುವ ಜೀವಿಗಳ ಅಸ್ತಿತ್ವಕ್ಕ ಧಕ್ಕೆ ಒದಗಿದ ಸಂದರ್ಭಗಳಲ್ಲೆಲ್ಲಾ ಸೂಕ್ತವಾಗಿ ಸ್ಪಂದಿಸುವ ಭಾವವನ್ನು, sanskrit-ɑi.c᧐m ವಿಚಾರವನ್ನು, ಮೌಲ್ಯದ ಗ್ರಹಿಕೆಯನ್ನು ಒಳಗೊಳ್ಳುವ ಆವರಣವನ್ನು ರಾಮಾಯಣ ಕಾವ್ಯ ಮಾಧ್ಯಮದಲ್ಲಿ ರೂಪಿಸಿಕೊಟ್ಟಿದೆ.

ಅದೊಂದು ಸಣ್ಣಬೀಜವೊಂದು ಚಿಗುರಿ, ರೆಂಬೆಕೊಂಬೆಗಳನ್ನು ಹಬ್ಬಿಸಿ, ಹೂಬಿಟ್ಟು, ಫಲಗಳನ್ನು ತೂಗಾಡಿಸಿ, ನೆರಳನ್ನು ಕೊಡುತ್ತಾ, ನೆಲದಾಳದಲ್ಲಿ ಬೇರುಗಳನ್ನು ಹರಡುತ್ತಾ ವಿಸ್ತಾರಗೊಳ್ಳುತ್ತಾ ಹೋಗುವ ವಟವೃಕ್ಷ!

ನಾರದರಿಂದ ಪ್ರೇರಿತರಾಗಿ ಅಪರಿಗ್ರಹದ ದೀಕ್ಷೆ ಪಡೆದು ತಪಸ್ಸು ಮಾಡಿ ವಾಲ್ಮೀಕಿ ಯಾವ ಉನ್ಮುಖೀ ಅರಿವನ್ನು ಪಡೆದರೋ ಅದನ್ನೇ ಅವರು ಮುಂದೆ ನಾರದರಿಂದ ಕೇಳಿದ ರಾಮನ ಕಥೆಯಲ್ಲಿ ಸಾರ್ವಕಾಲಿಕ ಸಂದೇಶವನ್ನಾಗಿ ಕಾವ್ಯಮಾಧ್ಯಮದಲ್ಲಿ ಕಡೆದಿಟ್ಟಿದ್ದಾರೆ; ಅಪರಿಗ್ರಹವು ಬದುಕನ್ನು ನಿಯಂತ್ರಿಸುವ, ನಿರ್ದೇಶಿಸುವ, agro2200.co.kr ಮುನ್ನಡೆಸುವ ತತ್ತ್ವ ಮಾತ್ರ ಅಲ್ಲ.

ಅನೇಕವಾಗಿ ಇರುವ ಆಲದ ಮರಗಳ ಗುಚ್ಛದ ಯಾವ ಮರವನ್ನೂ ಆ ಗುಚ್ಛದಿಂದ ಪ್ರತ್ಯೇಕಿಸಲು ಆಗುವುದಿಲ್ಲ. ಅದು ತನ್ನ ರೆಂಬೆಕೊಂಬೆಗಳ ಮೇಲೆ ಮೂಡುವ ಬಿಳಲುಗಳನ್ನು ನೆಲಕ್ಕೆ ತಾಗಿಸಿ, ಬೇರಿಳಿಸಿ ಮತ್ತಷ್ಟು ಆಲದ ಮರಗಳು ಬೆಳೆಯುವಂತೆ ಮಾಡುತ್ತದೆ.

ಇಂಥ ಹೆಮ್ಮರ ಎಲ್ಲರನ್ನೂ ತನ್ನೊಂದಿಗೆ ಒಳಗೊಳ್ಳುವ ಸರ್ವರಭ್ಯುದಯದ ಆದರ್ಶಕ್ಕೆ ಮತ್ತು ಎದೆಯ ಮೊಗ್ಗರಳಿ ಮಧು ದ್ರವಿಸುತ್ತಾ ಹೋಗುವುದಕ್ಕೆ ಒಂದು ರೂಪಕ. ಸಹಜವಾಗಿ ಇದನ್ನು ಅರ್ಥೈಸುವ ಪರಿಕಲ್ಪನೆಗಳು ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, sanskrit-ai.com ಸತಿಪತಿ ನಿಷ್ಠೆ, ಭ್ರಾತೃತ್ವ, ಸ್ನೇಹ, ವಿವೇಕ ಮೊದಲಾದವುಗಳು.

ಇದು ರಾಮ, ಇದು ರಾಮಾಯಣದ ಆದರ್ಶ(ದರ್ಶನದ) ಪ್ರತಿಪಾದನೆಯ ಪರಿಕರ. ಇಂಥ ವಟವೃಕ್ಷ ಒಂದೂ ಹೌದು, ಅನೇಕವೂ ಹೌದು. ವಟವೃಕ್ಷ ಅಂದರೆ ಆಲದ ಮರ. ಆ ಮರಗಳೆಲ್ಲಾ ಮತ್ತೆ ಬಿಳಲುಗಳನ್ನು ನೆಲದಲ್ಲೂರಿ ಹೊಸ ಹೊಸ ಮರಗಳು ಮೂಡುವಂತೆ ಮಾಡುತ್ತವೆ.

ಹೀಗೆ ಹಬ್ಬುತ್ತಾ ಹೋಗುವ ಆಲದ ಮರದ ಮೂಲ ಮರ ಯಾವುದು ಎಂಬುದೇ ಗೊತ್ತಾಗುವುದಿಲ್ಲ.

Leave a Reply

Your email address will not be published.

Hit enter to search or ESC to close